Touch the screen or click to continue...
Checking your browser...
sonbelt.pages.dev


V k gokak wiki in kannada dp

          Other six Jnanapeetah awardees in Kannada, viz.,..

          ವಿನಾಯಕ ಕೃಷ್ಣ ಗೋಕಾಕ

          ವಿನಾಯಕ ಕೃಷ್ಣ ಗೋಕಾಕ್
          ಜನನ೧೯೦೯ ಆಗಸ್ಟ್ ೯
          ಸವಣೂರು, ಹಾವೇರಿ ಜಿಲ್ಲೆ, ಕರ್ನಾಟಕ
          ಮರಣ೧೯೯೨ ಏಪ್ರಿಲ್ ೨೮
          ಹಾಸನ, ಕರ್ನಾಟಕ
          ವೃತ್ತಿಪ್ರಾಧ್ಯಾಪಕ, ಸಾಹಿತಿ
          ರಾಷ್ಟ್ರೀಯತೆಭಾರತ
          ಸಾಹಿತ್ಯ ಚಳುವಳಿನವ್ಯ


          ಕನ್ನಡಕ್ಕೆ ಐದನೆಯ ಜ್ಞಾನಪೀಠ ಪ್ರಶಸ್ತಿಯನ್ನು ೧೯೯೧ರಲ್ಲಿ ತಂದುಕೊಟ್ಟ [೧] ವಿನಾಯಕ ಕೃಷ್ಣ ಗೋಕಾಕರು ಹಲವು ರೀತಿಯಲ್ಲಿ ಅದೃಷ್ಠವಂತರು.

          V.K.

        1. PDF | The paper analyses Syed Amanuddin's “Don't Call Me Indo-Anglian” from the perspective of a cultural materialist.
        2. Other six Jnanapeetah awardees in Kannada, viz.,.
        3. SamarasavE jeevana by VK Gokak,; Durgastamana by TR Subbarao (tarasu),; Phaniyamma by MK Indira; Mrutyunajaya by Niranjana; Gruhabhanga, saartha.
        4. Further, Kannada has produced a number of prolific and renowned poets and writers such as Kuvempu, Bendre, and V K Gokak.
        5. ಅವರು ಕನ್ನಡದ ಪ್ರತಿಭಾವಂತ ಕವಿ, ಪಂಡಿತರಾಗಿದ್ದರು. ಕನ್ನಡ-ಇಂಗ್ಲೀಷ್ ಭಾಷೆಗಳಲ್ಲಿ ಸಮಾನ ಪ್ರಭುತ್ವ ಪಡೆದಿದ್ದ ಅವರು ತಮ್ಮ ಜೀವಿತ ಕಾಲದಲ್ಲೇ ಒಬ್ಬ ಪ್ರತಿಭಾವಂತ ಸಾಹಿತಿಗೆ ದೊರಕಬೇಕಾದ ಎಲ್ಲ ಸಿದ್ಧಿ, ಪ್ರಸಿದ್ಧಿಗಳನ್ನು ಪಡೆದರು. ಗೋಕಾಕರು ಇದಕ್ಕೂ ಮೊದಲು ಭಾರತೀಯ ಜ್ಞಾನಪೀಠ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷರಾಗಿದ್ದರು.

          ಜೀವನ

          • ತಮ್ಮ ಹಲವು ಸಾಧನೆ, ಸಿದ್ಧಿಗಳಿಂದ ಕನ್ನಡಕ್ಕೆ ಅಂತಾರಾಷ್ಟ್ರೀಯ ಖ್ಯಾತಿಯನ್ನೂ, ಗೌರವವನ್ನೂ ತಂದು ಕೊಟ್ಟ ವಿನಾಯಕ ಕೃಷ್ಣ ಗೋಕಾಕರು ೧೯೦೯ರ ಆಗಸ್ಟ್ ೯ರಂದು ಹಾವೇರಿ ಜಿಲ್ಲೆಯ ಸವಣೂರು ಎಂಬಲ್ಲಿ ಜನಿಸಿದರು.

            ಅವರ ತಂದೆ ಕೃಷ್ಣರಾಯರು ವಕೀಲರಾಗಿದ್ದರು. ವಿನಾಯಕರು ಹುಟ್ಟಿದ ಕಾಲಕ್ಕೆ ಸವಣೂರು ಒಂದು ಪುಟ್ಟ ಸಂಸ್ಥಾನವಾಗಿತ್ತು. ಒಬ್ಬ ನವಾಬನ ಆಡಳಿತಕ್ಕೆ ಒಳಪಟ್ಟಿತ್ತು.

          • ವಿನಾಯಕರ ವಿದ್ಯಾಭ್ಯಾಸ ಸವಣೂರಿನ ಮಜೀದ್ ಸ್ಕೂಲ್ ಮತ್ತು ಧಾರವಾಡಗಳಲ್ಲಿ ನಡೆಯಿತ